ಮು :- ಶಾಂಪೂರಹಳ್ಳಿ ತಾಂಡಾದಲ್ಲಿ ಶ್ರೀ ಸೇವಾಲಾಲ ಗ್ರಂಥಾಲಯವನ್ನು ಉದ್ಘಾಟಿಸಲಾಯಿತು. BBBSS

ಇಂದು ದಿನಾಂಕ 05-05-2015ರಂದು ಭಾರತ ಬಂಜಾರಾ ಭಕ್ತಿ ಸೇವಾಮಾಳಾ ಸಮಿತಿ
ವತಿಯಿಂದ ಈ ಮುಲಕ ತಿಳಿಯಪಡಿಸುವದನೆಂದರೆ
ಮು :- ಶಾಂಪೂರಹಳ್ಳಿ  ತಾಂಡಾದಲ್ಲಿ ಶ್ರೀ ಸೇವಾಲಾಲ ಗ್ರಂಥಾಲಯವನ್ನು
ಉದ್ಘಾಟಿಸಲಾಯಿತು.
ಸದರಿ ಸಭೆಯಲ್ಲಿ ತಾಂಡಾದ
ಶ್ರೀ ಹೀರಾಕಾಂತ ರಾಠೋಡ, ಶ್ರೀ ಮುನಿಯಾ ಚವ್ಹಾಣ,
ಶ್ರೀ ರವಿರಾಜ ಎಸ್.ಪವಾರ, ಕಾಳುರಾಮ ಪವಾರ, ಉದಯ ಕುಮಾರ ರಾಠೋಡ, ಧನರಾಜ ಚವ್ಹಾಣ ಬಳಗೇರಾ, ರೇಡ್ಡಿ ಚವ್ಹಾಣ,
ತಿರುಪತಿ ರಾಠೋಡ, ರಾಮು ಚವ್ಹಾಣ,
ರಂಜಿತ ಪವಾರ, ರಾಜೇಶ ಚವ್ಹಾಣ
ಮತ್ತು ಹಿರಿಯರು, ಪ್ರಮುಖರು
ಎಲ್ಲರೂ ಕುಡಿಕೂಂಡು ಗ್ರಂಥಾಲಯವನ್ನು ಉದ್ಘಾಟಿಸಿದರು.

ಪ್ರಚಾರಕ್ಕೆ:-
ಗೋರ. ರವಿರಾಜ ಎಸ್. ಪವಾರ
ಶಾಂಪೂರಹಳ್ಳಿ  ಜಿ. ಕಲಬುರ್ಗಿ  ತಾ. ಚಿತ್ತಾಪುರ
           ಖಜಾಂಚಿ
ಭಾರತ ಬಂಜಾರಾ ಭಕ್ತಿ   ಸೇವಾಮಾಳ ಸಮೀತಿ  ( ಕಲಬುರ್ಗಿ)
08976305533

Leave a Reply